ಎಲ್ ಐ ಸಿ ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿಯಾಗಿ ಸಂತೋಷ್ ರೆಡ್ಡಿ May 20, 2026 0 FacebookTwitterWhatsApp ಬೆಳ್ತಂಗಡಿ : ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿಯಾಗಿ ಸಂತೋಷ್ ರೆಡ್ಡಿ ಅಧಿಕಾರ ಸ್ವೀಕರಿಸಿದರು. ಇವರು ಬೆಳಗಾವಿ ವಿಭಾಗದ ರಾಮದುರ್ಗಾ ಸಂಪರ್ಕ ಶಾಖಾ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿದ ಇವರು ಅಲ್ಲಿಂದ ವರ್ಗಾವಣೆ ಗೊಂಡಿದ್ದಾರೆ. ಮೂಲತಃ ವಿಜಯ ನಗರ ಜಿಲ್ಲಾ ಹೂವಿನ ಹಡಗಲಿ ನಿವಾಸಿ.