ಕಲ್ಮಂಜ ಬದಿನಡೆ ಕ್ಷೇತ್ರ ಅಲೆಕ್ಕಿ ಅಂತರಬೈಲು ದೈವಸ್ಥಾನಗಳ ಮೇಲ್ಚಾವಣಿಯ ಮರದ ಕೆಲಸಕ್ಕೆ ಮುಹೂರ್ತ

0

ಕಲ್ಮoಜ : ಬದಿನಡೆ ಕ್ಷೇತ್ರ ಅಲೆಕ್ಕಿ ರಸ್ತೆ, ಅಂತ ಬೈಲು ಕ್ಷೇತ್ರದಲ್ಲಿ ಈಗಾಗಲೇ ಬ್ರಹ್ಮದೇವರು ಹಾಗೂ ನಾಗದೇವರುಗಳ ಸಾನಿಧ್ಯವು ಪ್ರತಿಷ್ಠಾಪನೆಗೊಂದ್ದು ಇನ್ನು ಉಳ್ಳಾಯ, ಉಳ್ಳಾಲ್ತಿ ಮತ್ತು ಮೂರ್ತಿಳ್ಳಾಯ ದೈವಗಳ ದೈವಸ್ಥಾನದ ಕೆಲಸಗಳು ಪ್ರಗತಿಯಲ್ಲಿದ್ದು ಇದರ ಮೇಲ್ಚಾವಣಿ ನಿರ್ಮಾಣ ಕೆಲಸಕ್ಕೆ ವಿಶ್ವಕರ್ಮರ ಮುಖೇನ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಆಡಳಿತ ಸಮಿತಿಯ ಅಧ್ಯಕ್ಷ ತುಕಾರಾಮ ಸಾಲ್ಯಾನ್, ಕಾರ್ಯದರ್ಶಿ ಸುನೀಲ್ ಕನ್ಯಾಡಿ ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ದುರ್ಗಾ ವುಡ್ ಇಂಡಸ್ಟ್ರಿಸ್ ಮಾಲಕರದ ಪುರುಷೋತ್ತಮ ಆಚಾರ್ಯ ಮುಹೂರ್ತ ಕಾರ್ಯದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here