







ಮಡಂತ್ಯಾರು: ಉಪ್ಪಿನಂಗಡಿ ರಸ್ತೆಯ ಪಾರೆಂಕಿ ಗ್ರಾಮದ ಸಾಲುಮರದಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ರೋಟರಿ ಕ್ಲಬ್ ಮಡಂತ್ಯಾರ್ ಇದರ ವತಿಯಿಂದ ಸುಸ್ಸಜ್ಜಿತ ಬಸ್ ನಿಲ್ದಾಣವನ್ನು ರೋ. ಡಿಸ್ಟಿಕ್ ಗವರ್ನರ್ ರಾಮಕೃಷ್ಣ ಪಿ ಕೆ ಉದ್ಘಾಟಿಸಿದರು.



ರೋಟರಿ ಕ್ಲಬ್ ಅಧ್ಯಕ್ಷರಾದ ರೋ. ಪಿ ಹೆಚ್.ಯುಫ್ ಮ್ಯಾಕ್ಸಿಂ ಅಲ್ಬುಗರ್ಕ್ ಕಾರ್ಯದರ್ಶಿ ರೋ.ಜಿ ವಾಸುದೇವ ಗೌಡ, ರಾಜೇಶ್ ಪ್ರಕಾಶ್ ರೋಡ್ರಿಗಸ್., ರೋ. ರೊನಾಲ್ಡ್ ಸಿಕ್ವೇರಾ. ಶಂಕರ್ ಶೆಟ್ಟಿ, ಸತೀಶ್ ಕಾರಂದರು. ರೋ.ನಿತ್ಯಾನಂದ ಬಿ, ಪ್ರಕಾಶ್ ಪೂಜಾರಿ, ರೋ.ಜಯಂತ ಬಿ ಶೆಟ್ಟಿ, ರೋ. ಅಶೋಕ್, ರೋ.ಕಿಶೋರ್ ಕುಮಾರ್ ಶೆಟ್ಟಿ, ರೋ.ಶ್ರೀಧರ ಭಟ್, ಸ್ಟ್ಯಾನಿ ಡಿಸೋಜ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ರೂಪ ನವೀನ್, ಸದಸ್ಯರಾದ ಗೋಪಾಲಕೃಷ್ಣ, ಸಂಗೀತ ಉಪಸ್ಥಿತರಿದ್ದರು
✍️ಹರ್ಷ ಬಳ್ಳಮಂಜ









