






ಪದ್ಮುಂಜ ಇಲ್ಲಿಯ ಮಲೆಂಗಲ್ಲು ನಿವಾಸಿ ಗೋಪಿ (65 ವರ್ಷ) ಉಜಿರೆ ಎಸ್ ಡಿ ಎಂ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರು ಪೇರಾಗಿದ್ದು ಉಜಿರೆ ಎಸ್ ಡಿ ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇವರು ಚಿಕಿತ್ಸೆಗೆ ಸ್ಪಂದಿಸದೆ ಮಾರ್ಚ್ 30 ರಂದು ನಿಧನರಾದರು.
ಮೋಹನ್, ದಾಮೋದರ, ನಳಿನಿ ಸೇರಿದಂತೆ ಎರಡು ಗಂಡು ಒಂದು ಹೆಣ್ಣು ಮಗಳು ಅಗಲಿದ್ದಾರೆ.









