ಸಯಾಮಿ ಅವಳಿ ವೀಳ್ಯದೆಲೆ : ಗೋವಿಂದೂರು ನಿವಾಸಿ ಥಾಮಸ್ ಡಿಕೋಸ್ಟರ ತೋಟದಲ್ಲಿ ಪ್ರಕೃತಿಯ ವೈಶಿಷ್ಟ್ಯ

0

ಬೆಳ್ತಂಗಡಿ : ತಾಲೂಕಿನ ಗೋವಿಂದೂರು ನಿವಾಸಿ ಥಾಮಸ್ ಡಿಕೋಸ್ಟ ಅವರ ನಿವಾಸದ ತೋಟದಲ್ಲಿ ವಿಶಿಷ್ಟವಾದ ಅಪರೂಪ ಎನಿಸಿದ ಸಯಾಮಿ ವೀಳ್ಯದೆಲೆಯೊಂದು ಗಮನಸೆಳೆದಿದೆ.

ಸಯಾಮಿ ಜೋಡಿ ಜೀವಗಳನ್ನು (ಮನುಷ್ಯರು) ನಾವು ನೋಡಿದ್ದೇವೆ. ಇಂಥದ್ದೇ ಮಾದರಿಯಲ್ಲಿ ವೀಳ್ಯದೆಲೆ ಕೂಡ ಕಂಡು ಬಂದಿರುವುದು ಪ್ರಕೃತಿ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದೆ. ಸುಮಾರು 8-9 ವರ್ಷಗಳ ಹಿಂದೆ ಕೂಡ ನಮ್ಮ ತೋಟದಲ್ಲಿ ಇಂಥದ್ದೇ ವೀಳ್ಯದೆಲೆ ಹುಟ್ಟಿಕೊಂಡಿತ್ತು ಎಂದು ಥಾಮಸ್ ಡಿಕೋಸ್ಟ ಹೇಳುತ್ತಾರೆ.

LEAVE A REPLY

Please enter your comment!
Please enter your name here