ಮಾರ್ಚ್ 26 & 27: ಎಸ್. ಡಿ. ಎಂ ಝೇಂಕಾರ – ಸೀಸನ್ 6

0

ಉಜಿರೆ: ಎಸ್. ಡಿ. ಎಂ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರ (PG Centre) ದಲ್ಲಿ ಮಾರ್ಚ್ 26 & 27 ರಂದು ಎಸ್. ಡಿ. ಎಂ ಝೇಂಕಾರ – ಸೀಸನ್ 6- ರಾಷ್ಟ್ರೀಯ ಶೈಕ್ಷಣಿಕ, ಸಾಂಸ್ಕೃತಿಕ ಹಬ್ಬ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೋಸ್ಟಲ್ ವುಡ್ ನಟ ಪೃಥ್ವಿ ಅಂಬರ್, ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ವಿಲಾಸ್ ನಾಯಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here