ಬಳಂಜ: ಅಲ್ಲಿಂತ್ಯಾರ್ ವರದರಾಜ್ ಪೂಜಾರಿ ನಿಧನ

0

ಬಳಂಜ: ಬಳಂಜ ಗ್ರಾಮದ ಅಲ್ಲಿಂತ್ಯಾರು ಮನೆ ದಿ ಶ್ರೀಧರ ಪೂಜಾರಿಯವರ ಪುತ್ರವರದರಾಜ, ಪೂಜಾರಿ 49 ವರ್ಷ)ಇವರು ಅಲ್ಪ ಕಾಲದ ಅಸೌಖ್ಯದಿಂದ, ಮಾರ್ಚ್ 21 ರಂದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ವರದರಾಜ್ ಅವರು ಎಲ್ಲರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದರು. ಮೃತರು ತಾಯಿ,ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here