









ಉಜಿರೆ: ಉಪವಿಭಾಗ ವ್ಯಾಪ್ತಿಯಲ್ಲಿ ಮಾ. 01ರಂದು 10.ಗಂಟೆಯಿಂದ ಸಂಜೆ 4 ಗಂಟೆಯವರೆಗೆ 110/33/ಕೆ ವಿ ಗುರುವಾಯನಕೆರೆ ವಿದ್ಯುತ್ ಉಪಕೇಂದ್ರದಿಂದ ಕಕ್ಕಿಂಜೆ 33/11 ಕೆ ವಿ ವಿದ್ಯುತ್ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜು ಆಗುತ್ತಿರುವ 33ಕೆ ವಿ ಕಕ್ಕಿಂಜೆ ಹಾಗೂ ಪಿಲಿಕಳ ವಿದ್ಯುತ್ ಮಾರ್ಗದಲ್ಲಿ ತುರ್ತು ಕಾಮಗಾರಿ ಪ್ರಯುಕ್ತ 33ಕೆ ವಿ ಪೆಟ್ರೋನೆಟ್ ಸ್ಥಾವರ 33ಕೆ ವಿ ಹೆಚ್ ಪಿ ಸಿ ಎಲ್ ಸ್ಥಾವರ ಹಾಗೂಪಿಲಿಕಳ ಪೀಡರ್ ವ್ಯಾಪ್ತಿಯ ತೋಟತ್ತಾಡಿ ಚಿಬಿದ್ರೆ ನೆರಿಯ, ಚಾರ್ಮಾಡಿ ಪೀಡರ್ ವ್ಯಾಪ್ತಿಯ ಚಾರ್ಮಾಡಿ ಕಡಿರುದ್ಯಾವರ ಮಲವಂತಿಗೆ ಮಿತ್ತಬಾಗಿಲು, ಮುಂಡಾಜೆ ಪೀಡರ್ ವ್ಯಾಪ್ತಿಯ ಮುಂಡಾಜೆ, ಕಲ್ಮಂಜ ದಿಡುಪೆ ಪೀಡರ್ ವ್ಯಾಪ್ತಿಯ ದಿಡುಪೆ, ಕೊಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.









