ಮರೋಡಿ: ಗೀತಾ ನಿಧನ February 20, 2026 0 FacebookTwitterWhatsApp ಮರೋಡಿ: ಗ್ರಾಮದ ಹಾರೋದ್ದು ನಿವಾಸಿ ದಿ. ಸಾದು ಪೂಜಾರಿ ಅವರ ಪತ್ನಿ ಗೀತಾ ( 54ವ) ಅವರು ಅನಾರೋಗ್ಯದಿಂದ ಫೆ. 20ರಂದು ನಿಧನರಾಗಿದ್ದಾರೆ. ಮಕ್ಕಳಾದ ವಿಜೇತ ಮತ್ತು ಶ್ವೇತಾ, ಅಳಿಯಂದಿರಾದ ಯಶವಂತ್ ಮತ್ತು ಸುನೀಲ್ ರಾಜ್, ಮೊಮ್ಮಗ ಶ್ಲೋಕ್ ಅವರನ್ನು ಅಗಲಿದ್ದಾರೆ.