ಶಿರ್ಲಾಲು ಸುಂದರ ಮೂಲ್ಯ ನಿಧನ February 20, 2026 0 FacebookTwitterWhatsApp ಶಿರ್ಲಾಲು ಗ್ರಾಮದ ಸುಂದರ ಮೂಲ್ಯ (74ವ ) ಇವರು ಫೆ.20 ರಂದು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.ಮೃತರು ಪತ್ನಿ, ಒಂದು ಹೆಣ್ಣು, ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.