







ಮಿತ್ತಬಾಗಿಲು: ಇಲ್ಲಿಯ ಪರಾರಿಗುಡ್ಡೆ ನಿವಾಸಿ ಹಿರಿಯ ದೈವ ನರ್ತಕ ಅಣ್ಣು ನಲಿಕೆ (68ವ) ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.



ಇವರು ಕೊಲ್ಲಿ ದುರ್ಗಾ ಪರಮೇಶ್ವರಿ ದೇವಸ್ಥಾನದ ವಿಲಯದವರು , ಹಿರಿಯ ದೈವ ನರ್ತಕರು ಆಗಿದ್ದರು.ಮೃತರು ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.









