ಮಡಂತ್ಯಾರು: ಮೂಡಯೂರು ಪರಿಸರದಲ್ಲಿ ಚಿರತೆ February 6, 2026 0 FacebookTwitterWhatsApp ಮಡಂತ್ಯಾರು: ಪಾರೆಂಕಿ ಗ್ರಾಮದ ಮೂಡಾಯೂರು ಮಾರಿಗುಡಿ ಪ್ರದೇಶದಲ್ಲಿ ಕೆಲವು ದಿನಗಳಿಂದ ಚಿರತೆ ಓಡಾಡುತ್ತಿದ್ದು, ಫೆ.6ರಂದು ಸಂಜೆ ಪಂಪು ಚಾಲಕರು ಒಬ್ಬರು ಮೂಡಾಯೂರು ಗುಡ್ಡೆಯ ಟ್ಯಾಂಕಿಯ ಗೇಟ್ ವಾಲ್ ಬಂದ್ ಮಾಡಿ ಹಿಂದಿರುಗುವ ಸಮಯದಲ್ಲಿ ಚಿರತೆ ಕಂಡಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕೆ ಭೇಟಿ ನೀಡಿದ್ದಾರೆ.