ಬೆಳ್ತಂಗಡಿ: ಎಸ್‌.ಎಂ.ಎಸ್ ರೆಕ್ಸಿನ್ ಸೆಂಟರ್ 20ನೇ ವರ್ಷಕ್ಕೆ ಪಾದಾರ್ಪಣೆ: ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಸೇವೆ

0

ಬೆಳ್ತಂಗಡಿ: ಅಯ್ಯಪ್ಪ ಗುಡಿ ಹಿಂದೆ, ಟಿವಿಎಸ್ ಶೋರೂಮ್ ಹತ್ತಿರ, ಶ್ರೀದೇವಿ ಕಾಂಪ್ಲೆಕ್ಸ್ ಮೈನ್‌ ರೋಡ್‌ನಲ್ಲಿರುವ ఎಸ್ ಎಂಎಸ್ ರೆಕ್ಸಿನ್ ಸೆಂಟರ್ 20ನೇ ವರ್ಷಕ್ಕೆ ಪಾದಾರ್ಪಣೆಗೊಂಡು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಸೇವೆ ನೀಡಲು ಮುಂದಾಗಿದೆ.

ಇಲ್ಲಿ ರೆಕ್ಸಿನ್ ಯುಫೌಮ್, ವೆಲ್‌ವೆಟ್, ಕೋಟನ್ ಕ್ಲೋತ್, ಕಿಟಕಿ ಪರದೆ, ನೆಟ್ ಲೋನ್, ಬೈಕ್ ಸೀಟ್ ಕವರ್, ಕಾರ್ ಸೀಟ್ ಕವರ್, ಪ್ಲೋರ್ ಮ್ಯಾಟ್, ಪ್ರೆಸ್ಟೀಜ್ ಡೋರ್ ಮ್ಯಾಟ್, ಬ್ಲಾಂಕೆಟ್ಸ್, ಶೇಡ್ ನೆಟ್, ಸೋಫಾ ಕುಶನ್, ಧರ್ಮಫೋಮ್, ಕೋಟನ್ ಬೆಡ್, ರೆಕ್ರಾನ್ ಬೆಡ್, ವಾಹನಗಳ ಮೇಲಿನ ಕವರ್, ರೈನ್‌ ಕೋಟ್ (Zeal / Real), ದನದ ಮ್ಯಾಟ್, ರಿಕ್ಷಾ ಮ್ಯಾಟ್, ಸಿಲ್‌ಪಾಲಿನ್ ಸೋಲಾರ್ ಟರ್ಪಾಲ್, ಕಾರ್ಪೆಟ್‌ಗಳು ಇತ್ಯಾದಿಗಳು ಹೋಲ್‌ ಸೇಲ್ ದರದಲ್ಲಿ ಸಿಗುತ್ತದೆ.

ಯಾವುದೇ ವಸ್ತು ಖರೀದಿ ಮಾಡಿದ್ದಲ್ಲಿ 15 ಶೇ. ರಿಯಾಯಿತಿ ಮತ್ತು ಸ್ಲೀಪ್ ವೆಲ್ ಬೆಡ್ ಹಾಗೂ ಇನ್ನಿತರ ಯಾವುದೇ ಬೆಡ್‌ಗಳ ಮೇಲೆ 18 ಶೇ. ರಿಯಾಯಿತಿಯನ್ನು ಗ್ರಾಹಕರು ಫೆ.5ರಿಂದ 12ರ ತನಕ ಮಾತ್ರ ಪಡೆಯಬಹುದಾಗಿದೆ ಮಾಲಕ ಚಿದಾನಂದ ಪಿ ತಿಳಿಸಿದ್ದು ಹೆಚ್ಚಿನ ಮಾಹಿತಿಗಾಗಿ 9448546985, 9845611724 ನಂಬರನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here