ಕುಕ್ಕೇಡಿ ಗೋಪಿ ನಿಧನ February 3, 2026 0 FacebookTwitterWhatsApp ಕುಕ್ಕೇಡಿ: ಪಡ್ಡಿಯೋಡಿ ಮನೆ ದಿ. ಶಿವಪ್ಪ ಪೂಜಾರಿಯವರ ಪತ್ನಿ ಗೋಪಿ (68 ವರ್ಷ ) ಫೆ. 1 ರಂದು ನಿಧನರಾದರು. ಮೃತರು ಮಕ್ಕಳಾದ ಮಮತಾ, ಸುಜಾತಾ, ಪ್ರಶಾಂತ, ಜಲಜ, ರಾಜೇಂದ್ರ, ರಾಜೇಶ್ವರಿ ಇವರನ್ನು ಅಗಲಿದ್ದಾರೆ