ಕಾಯರ್ತಡ್ಕ: ಖ್ಯಾತ ವೈದ್ಯ ಡಾ. ಟಿ.ವಿ ಜೋಸೆಫ್ ನಿಧನ

0

ಕಾಯರ್ತಡ್ಕ :ಖ್ಯಾತ ವೈದ್ಯ ಮಲಬಾರ್ ಕ್ಲಿನಿಕ್ ನ ಡಾ. ಟಿ. ವಿ ಜೋಸೆಫ್ (75)ಅಲ್ಪಕಾಲದ ಅಸೌಖ್ಯದಿಂದ ಫೆ. 2ರಂದು ನಿಧನರಾಗಿದ್ದಾರೆ.

ಇವರು ಕಳೆಂಜ, ಕಾಯರ್ತಡ್ಕ, ಪುದುವೆಟ್ಟು, ಮಿಯಾರು ಭಾಗದ ಜನರಿಗೆ ನೆಚ್ಚಿನ ವೈದ್ಯರಾಗಿದ್ದರು. ಕೊರೋನ ಸಂಧರ್ಭದಲ್ಲಿ ಇವರು ನೀಡಿದ ಚಿಕಿತ್ಸೆ ಮತ್ತು ಜನರಲ್ಲಿ ತುಂಬಿದ ಆತ್ಮವಿಶ್ವಾಸವನ್ನು ಜನ ಇಂದಿಗೂ ನೆನಪಿಸುತ್ತಾರೆ ಇವರ ಅಗಲಿಕೆಗೆ ಅನೇಕ ಗಣ್ಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಕುಟುಂಬಸ್ಥರು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here