ಶಿಬಾಜೆ : ಪೆರ್ಲ ನಿವಾಸಿ ಗಿರಿಯಪ್ಪ ಶೆಟ್ಟಿಗಾರ್ ನಿಧನ

0

ಶಿಬಾಜೆ :ಪೆರ್ಲ ನಿವಾಸಿ ಗಿರಿಯಪ್ಪ ಶೆಟ್ಟಿಗಾರ್ (66)ಅಲ್ಪಕಾಲದ ಅಸೌಖ್ಯದಿಂದ ಫೆ. 1ರಂದು ನಿಧಾನರಾಗಿದ್ದಾರೆ. ಮೃತರು ಪತ್ನಿ ಹೇಮಲತಾ, ಓರ್ವ ಪುತ್ರ ಭರತ್ ಪುತ್ರಿಯರಾದ ಭವ್ಯ, ಕಾವ್ಯ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತ ಗಿರಿಯಪ್ಪ ಶೆಟ್ಟಿಗಾರ್ ಊರಿನ ಅನೇಕ ಧಾರ್ಮಿಕ ಕೆಲಸಗಳಲ್ಲಿ ಮುಂದಾಳು ಆಗಿ ಕೆಲಸ ನಿರ್ವಹಿಸಿದ್ದು ಪೆರ್ಲ ಕಲಾಭಾರತಿ ತಂಡದಲ್ಲಿ ಉತ್ತಮ ಹಾಸ್ಯನಟನಾಗಿ ಪಾತ್ರ ನಿರ್ವಹಿಸುತ್ತಿದ್ದರು. ಹಾಗೂ ಪೆರ್ಲ ರಾಜರಾಜೇಶ್ವರಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು.ಅರಸಿನಮಕ್ಕಿ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here