ಉಜಿರೆ: ದಾನಿಯೆಲ್ ಡಿಸೋಜ ನಿಧನ

0

ಉಜಿರೆ: ಗ್ರಾಮದ ಮಾಚಾರು ನಿವಾಸಿ ದಾನಿಯೆಲ್ ಡಿಸೋಜ (73)ವರ್ಷ ಜ. 27ರಂದು ನಿಧನರಾಗಿದ್ದಾರೆ. ಮೃತರು ಕೃಷಿಕರು ಆಗಿದ್ದು ಅಸೌಖ್ಯದಿಂದ ನಿಧನರಾಗಿದ್ದಾರೆ.

ಪತ್ನಿ ತೆರೇಸಾ ಡಿಸೋಜ, ಪುತ್ರರಾದ ಅಶೋಕ್ ಡಿಸೋಜ ಮತ್ತು ಸಂತೋಷ್ ಡಿಸೋಜ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here