ಗೇರುಕಟ್ಟೆ: ಕೊರಂಜ ನಿವಾಸಿ ಎಂ.ಕೆ. ಶರೀಪುದ್ದೀನ್ ನಿಧನ

0

ಗೇರುಕಟ್ಟೆ: ಕೊರಂಜ ನಿವಾಸಿ ಉಪ್ಪಿನಂಗಡಿಯಲ್ಲಿ ರಿಕ್ಷಾ ಚಾಲಕನಾಗಿರುವ ಎಂ.ಕೆ. ಶರೀಪುದ್ದೀನ್ (53ವ) ಅವರು ಜ. 19ರಂದು ಕುಟುಂಬ ಸಮೇತರಾಗಿ ಉತ್ತರ ಕರ್ನಾಟಕದ ಗದಗದ ಲಕ್ಷ್ಮೇಶ್ವರ ದರ್ಗಾ ಝಿಯಾರತ್ ಗೆ ಹೋದಾಗ ಬೆಳಗ್ಗಿನ ಜಾವ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ತೋರಿಸಿದಾಗ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದರು. ಮೃತರು ತಾಯಿ, 5 ಜನ ಸಹೋದರರು 2 ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here