ಬೆಳ್ತಂಗಡಿ: ವಲಯ ಗ್ಯಾರೇಜ್ ಮಾಲಕರ ಸಂಘ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನನದಲ್ಲಿ ಶ್ರಮದಾನ January 9, 2026 0 FacebookTwitterWhatsApp ಉಜಿರೆ: ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನನದಲ್ಲಿ ದ.ಕ. ಗ್ಯಾರೇಜ್ ಮಾಲಕರ ಸಂಘದ ಬೆಳ್ತಂಗಡಿ ವಲಯ, ಸದಸ್ಯರು ಮತ್ತು ಕಾರ್ಮಿಕರಿಂದ ಸೇವಾರ್ಥವಾಗಿ ಶ್ರಮದಾನ ನಡೆಯಿತು.