ಸುಪ್ರಿಯಾ ಹರೀಶ್ ರವರಿಗೆ ಅತ್ಯುನ್ನತ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿ

1

ಬೆಳ್ತಂಗಡಿ: ತಾಲೂಕಿನ ನಾರಾವಿ ಗ್ರಾಮದ ಸುಪ್ರಿಯಾ ಹರೀಶ್ ರವರು ಟಾಟಾ ಎಐಎ ಜೀವ ವಿಮಾ ಕಂಪನಿಯ 2025ನೇ ಸಾಲಿನ ಅತ್ಯುನ್ನತ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಪ್ರಶಸ್ತಿ ಹಾಗೂ ಮಾಲ್ಡೀವ್ಸ್‌, ವಿಯೆಟ್ನಾಂ, ದುಬೈ, ಇಂಡೋನೇಷ್ಯಾ, ಥೈಲ್ಯಾಂಡ್, ಅರ್ಮೇನಿಯಾ ದಲ್ಲಿ ನಡೆಯಲಿರುವ ಕಂಪನಿಯ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಅವರು ಟಾಟಾ ಎಐಎ ಜೀವ ವಿಮಾ ಕಂಪನಿ ಮಂಗಳೂರು ಬ್ರಾಂಚ್ ನ ಮುಖ್ಯ ವ್ಯಾಪಾರ ಸಹವರ್ತಿ ಸಂತೋಷ್ ಲಾಡ್ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1 COMMENT

LEAVE A REPLY

Please enter your comment!
Please enter your name here