ಬೆಳಾಲು: ಸುರುಳಿ ನಿವಾಸಿ ಪರಮೇಶ್ವರಿ ನಿಧನ December 26, 2025 0 FacebookTwitterWhatsApp ಬೆಳಾಲು: ಸುರುಳಿ ದಿ. ಅಣ್ಣಿ ನಾಯ್ಕ ಯವರ ಪತ್ನಿ ಪರಮೇಶ್ವರಿ (85 ವ) ಡಿ. 25ರಂದು ನಿಧನರಾದರು. ಮೃತರು ಮಕ್ಕಳಾದ ಕೃಷ್ಣಪ್ಪ ನಾಯ್ಕ, ಎಣ್ಣಲ್ಯ ನಾಯ್ಕ, ಸುಕೇಶಿನಿ, ಕಮಲ, ಸುಂದರಿ ಇವರನ್ನು ಅಗಲಿದ್ದಾರೆ.