ಬಳಂಜ: ಕೊಂಗುಳ ನಿವಾಸಿ ಕರಿಯ ಪೂಜಾರಿ ನಿಧನ

0

ಬಳಂಜ: ಕೊಂಗುಳ ನಿವಾಸಿ ಕರಿಯ ಪೂಜಾರಿ (70 ವ) ಡಿ.25 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಕರಿಯ ಪೂಜಾರಿಯವರು ಊರಿನ ಯಾವುದೇ ದೈವ ದೇವರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮಾರ್ಗದರ್ಶನ ನೀಡುತ್ತಿದ್ದರು.

ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here