ಕುಕ್ಕೇಡಿ: ಕುಮಾರಪಲ್ಕೆ ಗುಲಾಬಿ ಶೆಟ್ಟಿ ನಿಧನ December 19, 2025 0 FacebookTwitterWhatsApp ಕುಕ್ಕೇಡಿ: ಗ್ರಾಮದ ಕುಮಾರಪಲ್ಕೆ ದಿ. ನಾರಾಯಣ ಶೆಟ್ಟಿ ಅವರ ಪತ್ನಿ ಗುಲಾಬಿ ಶೆಟ್ಟಿ (88 ವರ್ಷ) ಡಿ. 19ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮೂರು ಗಂಡು ಮಕ್ಕಳಾದ ಕರುಣಾಕರ ಶೆಟ್ಟಿ, ಜಯರಾಮ ಶೆಟ್ಟಿ, ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಶೆಟ್ಟಿ ಅವರನ್ನು ಅಗಲಿದ್ದಾರೆ.