ರಾಷ್ಟ್ರಮಟ್ಟದ 14ರ ವಯೋಮಾನದ ಕರಾಟೆ ಸ್ಪರ್ಧೆ: ತೀರ್ಪುಗಾರರಾಗಿ ಸೆನ್ಸಾಯ್ ಅಶೋಕ ಆಚಾರ್ಯ

0

ಬೆಳ್ತಂಗಡಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಜವಾಹರ್ ಲಾಲ್ ನೆಹರು ಒಳಗಿನ ಕ್ರೀಡಾಂಗಣದಲ್ಲಿ ನಡೆಯುವ ರಾಷ್ಟ್ರಮಟ್ಟದ 14ರ ವಯೋಮಾನದ ಕರಾಟೆ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಕರಾಟೆ ತೀರ್ಪುಗಾರರಾಗಿ ಸೆನ್ಸಾಯ್ ಅಶೋಕ ಆಚಾರ್ಯ (KIO) ರಾಷ್ಟ್ರೀಯ ಎ ಗ್ರೇಡ್ ತೀರ್ಪುಗಾರರು ತೆರಳುತ್ತಿದ್ದಾರೆ. ಅವರು ಕಾಶಿಬೆಟ್ಟು ಚಂದ್ರಯ್ಯ ಆಚಾರ್ಯ ಹಾಗೂ ರಾಜೀವಿ ಅವರ ಪುತ್ರ ಹಾಗೂ ಬೆಳ್ತಂಗಡಿ ಯಮತೋ ಶೋಟೋಕನ್ ಕರಾಟೆ ಸಂಸ್ಥೆಯ ಶಿಕ್ಷಕ.

LEAVE A REPLY

Please enter your comment!
Please enter your name here