ಶಿರ್ಲಾಲು: ಕಾಜಿಮುಗೇರು ನಿವಾಸಿ ಕೆಮ್ಮರ ನಿಧನ November 16, 2025 0 FacebookTwitterWhatsApp ಶಿರ್ಲಾಲು: ನೆಲ್ಲಿಗುಡ್ಡೆ ಶ್ರೀ ಸತ್ಯ ಸಾರ ಮುಪ್ಪಣ್ಯ ದೈವಸ್ಥಾನದ ಆಡಳಿತ ಸಮಿತಿ ಗೌರವ ಸದಸ್ಯ ಕೆಮ್ಮರ ಕಾಜಿಮುಗೇರು ಅನಾರೋಗ್ಯದಿಂದ ನ.15ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳನ್ನು ಅಗಲಿದ್ದಾರೆ.