


ಉಜಿರೆ: ಖಾಸಗಿ ವಿದ್ಯಾ ಸಂಸ್ಥೆಯ ಎದುರು ಧರ್ಮಸ್ಥಳದಿಂದ ಬರುತ್ತಿದ್ದ ಕಾಸರಗೋಡು ಬಸ್ ಹಾಗೂ ಅದೇ ದಿಕ್ಕಿನಲ್ಲಿ ಬರುತ್ತಿದ್ದ ಬೆಂಗಳೂರು ಮೂಲದ ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಅ.29ರಂದು ನಡೆದಿದೆ.




ವಾಹನವನ್ನು ನಿಯಂತ್ರಿಸಲು ಕಾರು ಚಾಲಕ ಬ್ರೇಕ್ ಹಾಕಿದ ಸಂದರ್ಭದಲ್ಲಿ ಹಿಂದೆಯಿಂದ ಬರುತ್ತಿದ್ದ ಬಸ್ಸನ್ನು ಚಾಲಕನಿಗೆ ನಿಯಂತ್ರಿಸಲಾಗದೆ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.









