ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನಕ್ಕೆ ಮೆಸ್ಕಾಂ ನಿಗಮದ ನೂತನ ಅಧ್ಯಕ್ಷ ಕೆ.ಹರೀಶ್ ಕುಮಾ‌ರ್ ಭೇಟಿ

0

ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನಕ್ಕೆ ಮೆಸ್ಕಾಂ ನಿಗಮದ ನೂತನ ಅಧ್ಯಕ್ಷ ಕೆ. ಹರೀಶ್ ಕುಮಾರ್ ಭೇಟಿ ನೀಡಿದರು. ಈ ವೇಳೆ ವ್ಯವಸ್ಥಾಪನ ಸಮಿತಿಯಿಂದ ಅವರನ್ನು ಅಭಿನಂದಿಸಲಾಯಿತು.
ಸಮಿತಿಯ ಅಧ್ಯಕ್ಷ ನಾರಯಣ ಪೂಜಾರಿ ಬರಮೇಲು, ಕೋಶಾಧಿಕಾರಿ ಹರ್ಷ ಹೆಚ್.ಆ‌ರ್. ಪಕ್ಕಿದಕಲ, ಆರ್.ಟಿ.ಒ ಅಧಿಕಾರಿ ಚರಣ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೈಲೇಶ್ ಕುಮಾ‌ರ್ ಕುರ್ತೋಡಿ, ವಕೀಲರಾದ ಭಗೀರಥ ಜಿ. ಗುಂಪೋಲಿ ಹಾಗೂ ಭೋಜ ಪೂಜಾರಿ ನಡುವಡ್ಕ, ಅವಿನಾಶ್‌ ಕುರ್ತೋಡಿ, ಗಿರೀಶ್ ಕುಮಾರ್ ಒಡ್ಯಾನೆ, ಗುರುಕಿರಣ್ ಹಾಗೂ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here