ಉಜಿರೆ: ಚಿದಾನಂದ ಗೌಡ ನಿಧನ

0

ಕಲ್ಮಂಜ: ಗ್ರಾಮದ ಗುಮ್ಮಡಬೈಲು ನಿವಾಸಿ ಮಂಜುಶ್ರೀ ಪ್ರಿಂಟರ್ಸ್ ಉದ್ಯೋಗಿ ಚಿದಾನಂದ ಗೌಡ ಅವರು ಅ. 11ರಂದು ನಿಧನರಾಗಿದ್ದಾರೆ. ಮೃತರು ತಂದೆ ಚನನ ಗೌಡ, ತಾಯಿ
ಗಿರಿಜಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here