ಉಜಿರೆ: ಅ.4ರಂದು ಬೆಳ್ತಂಗಡಿ, ಉಜಿರೆ ರಾಷ್ಟ್ರೀಯ ಹೆದ್ದಾರಿಯ ಟಿಬಿ ಕ್ರಾಸ್ ಸಮೀಪ ಬಸ್ ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ನಡೆದಿದೆ.


ರಸ್ತೆ ಕಾಮಗಾರಿಯು ನಡೆಯುತ್ತಿರುವ ವೇಳೆಯಲ್ಲಿ ಉಜಿರೆಯಿಂದ ಕಾಶಿಬೆಟ್ಟುವರೆಗೆ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಉಜಿರೆಯಿಂದ ಕಾಶಿಬೆಟ್ಟುವರೆಗೆ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ.