ಅಳದಂಗಡಿ: ಎಲೆಕ್ಟ್ರಾನಿಕ್ಸ್ ವಸ್ತುಗಳ ಬೃಹತ್ ಸಂಗ್ರಹವುಳ್ಳ ನೂತನ ನ್ಯೂಸಿಟಿ ಎಲೆಕ್ಟ್ರಾನಿಕ್ಸ್ ಮಳಿಗೆಯು ಅಳದಂಗಡಿ ಮುಖ್ಯರಸ್ತೆಯ ಇಂಡಿಯನ್ ಪೆಟ್ರೋಲ್ ಪಂಪ್‌ನ ಮುಂಭಾಗದಲ್ಲಿರುವ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ಅ. 2ರಂದು ಶುಭಾರಂಭಗೊಂಡಿತು.
ಅತಿಥಿ ಗಣ್ಯರು ಹಾಗೂ ಕುಟುಂಬಸ್ಥರು ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಗುರುವಾಯನಕೆರೆಯ ನ್ಯೂ ಸಿಟಿ ಎಲೆಕ್ಟ್ರಾನಿಕ್ಸ್ ನ ಮಾಲಕ ಲೋಕೇಶ್, ಸಮೃದ್ಧಿ ಕಾಂಪ್ಲೆಕ್ಸ್ ಮಾಲಕ ಶ್ರೀನಿವಾಸ್, ಸಮೃದ್ಧಿ ಹಾರ್ಡ್ವೇರ್ ನ ಮಾಲಕ ಯೋಗೀಶ್ ಹಾಗೂ ಅತಿಥಿ ಗಣ್ಯರು ಉಪಸ್ಥಿತರಿದ್ದರು.
ನೂತನ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಎಲ್ಲಾ ಕಂಪೆನಿಯ ಟಿ.ವಿ., ಫ್ರಿಡ್ಜ್, ಏರ್ ಕಂಡೀಷನರ್, ವಾಷಿಂಗ್ ಮೆಷಿನ್, ಮಿಕ್ಸರ್ ಗ್ರೈಂಡರ್, ಸ್ಟೆಬಿಲೈಸರ್, ಫ್ಯಾನ್ ಲಭ್ಯವಿದ್ದು ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್ ವಸ್ತುಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕ ಗಣೇಶ ಕಂಚಿಂಜ ಅವರು ತಿಳಿಸಿದರು.