
ಶ್ರೀ ಶಾರದ ಪೂಜೆ ಮತ್ತು ಕ್ರೀಡಾಕೂಟವು ಅ. 02 ರಂದು ಪೆರಿಯಡ್ಕ (ಬಿ) ಬೆಳಾಲು ಇಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಾನು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ನೆರವೇರಿಸಿದರು. ಕಾರ್ಯಕ್ರಮದ ಅತಿಥಿಗಳಾಗಿ ಪ್ರಸಾದ್ ತುರ್ಕೆರೊಟ್ಟು, ಹರಿಪ್ರಸಾದ್, ಮಮತಾ ದಿನೇಶ್ ಪೂಜಾರಿ, ಸೀನಪ್ಪ ಗೌಡ ಉಪಸ್ಥಿತರಿದ್ದರು.

ಶಾರದೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನೆರವೇರಿತು.