ಧರ್ಮಸ್ಥಳ: ಬಂಗ್ಲೆಗುಡ್ಡ ಕಾಡಿನಲ್ಲಿ ಅಸ್ತಿಪಂಜರ, ಬುರುಡೆಗಾಗಿ ಎಸ್. ಐ. ಟಿ ಶೋಧ ಕಾರ್ಯವನ್ನು ಮುಂದುವರೆಸಿದೆ. ಸೆ.17ರಂದು ಎಸ್.ಐ.ಟಿ ಶೋಧದ ಸಂದರ್ಭದಲ್ಲಿ ಎರಡು ಬುರುಡೆ, ಮೂಳೆಗಳು, ಅವಶೇಷಗಳು, ಹಗ್ಗ, ಐಡಿ ಕಾರ್ಡ್ ಪತ್ತೆಯಾಗಿದ್ದೂ, ಸೆ.18ರಂದು ಎರಡನೇ ದಿನದ ಶೋಧ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.