ಧರ್ಮಸ್ಥಳ: ಬೆಂಗಳೂರಿನ ಬಿ.ಎಂ.ಟಿ.ಸಿ ಬಸ್ಸಿನ ಚಾಲಕರಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡಿದ್ದ ಬರೆಂಗಾಯ ನಿವಾಸಿ ಮೋಹನ ಕೃಷ್ಣ (42ವ) ಅವರು ಆ.22ರಂದು ಬೆಳಿಗ್ಗೆ 10.30ಕ್ಕೆ ಕರ್ತವ್ಯಕ್ಕೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿದಾಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೋಹನ ಕೃಷ್ಣ ಅವರು ಪತ್ತೆಯಾದಲ್ಲಿ ದೂ. ಸಂಖ್ಯೆ: PS: Cir off: 08256232093,Email:[email protected]., SDPO Email DPO: 8242220500, Email:[email protected], Range: 8242220501, Email:[email protected] ಈ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.