ಪುದುವೆಟ್ಟು: ಕಾಡಾನೆ ದಾಳಿಯಿಂದ ಕೃಷಿ ಹಾನಿ

0

ಪುದುವೆಟ್ಟು: ಗ್ರಾಮದ ಪರಿಸರದಲ್ಲಿ ಕಾಡಾನೆ ಕಂಡುಬಂದಿದ್ದು ಕೃಷಿಗೆ ಹಾನಿ ಉಂಟುಮಾಡಿರುವ ಘಟನೆ ಅ. 28ರಂದು ನಡೆದಿದೆ.

ಮೂಳೆಮಜಲು ನಿವಾಸಿ ಎನ್. ರಮೇಶ್ ರಾವ್ ರವರ ತೋಟಕ್ಕೆ ಬಂದು ಕೃಷಿಗೆ ಹಾನಿ ಉಂಟು ಮಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here