ಗೇರುಕಟ್ಟೆ: ಜವಳಿ ಉದ್ಯಮಿ ಸತೀಶ್ ಕುಮಾರ್ ಬಿ. ನಿಧನ

0

ಗೇರುಕಟ್ಟೆ: ಕಳಿಯ ಗ್ರಾಮದ ನಿವಾಸಿ ಜವಳಿ ವ್ಯಾಪಾರ ವಹಿವಾಟು ಉದ್ಯಮಿ ಸತೀಶ್ ಕುಮಾರ್ ಬಿ. (58 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಸೆ.4ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಯಶವಂತಿ ಸತೀಶ್, ಮಕ್ಕಳನ್ನು ಮತ್ತು ನಾಲ್ವರು ಸೋದರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here