ವಿಹಾನ್‌ ಬೇಕರಿ & ಸ್ವೀಟ್ಸ್‌ ಶುಭಾರಂಭ

0

ಬೆಳ್ತಂಗಡಿ: ಹಳೆಪೇಟೆಯ ಮನ್ಹ ಕಾಂಪ್ಲೆಕ್ಸ್‌ನಲ್ಲಿ ಸೆ.1ರಂದು ವಿಹಾನ್‌ ಸ್ವೀಟ್ಸ್‌ & ಬೇಕರಿ ಶುಭಾರಂಭಗೊಂಡಿತು. ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ ಕೃಷ್ಣ ಪಡ್ವೆಟ್ನಾಯ, ಮುಂಡೂರು ಮಂಗಳಗಿರಿ ನಾಗಾಂಬಿಕ ಕ್ಷೇತ್ರ ಆಡಳಿತ ಮೊಕ್ತೇಸರ ರಾಜೀವ, ಉಜಿರೆ ಖತೀಬ್‌ ಮತ್ತು ಮುದರ್ರಿಸರು ಎಂ.ಜೆ.ಎಂ., ಮುಹಮ್ಮದ್‌ ಯಾಸಿರ್ ಫಾಝಿಲ್‌ ಅಲ್-ಫುರ್ಖಾನಿ ಬೆಳಗ್ಗೆ 10.05ಕ್ಕೆ ಉದ್ಘಾಟಿಸಿದರು.

ಹೋಟೆಲ್ ಮಾಲಕರಾದ ಸ್ವಾತಿ ಮತ್ತು ಪ್ರಶಾಂತ್‌ ಪೂಜಾರಿ‌ ದಂಪತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here