ಹೊಕ್ಕಿಲ ಸೇಸಪ್ಪ ಪೂಜಾರಿ ನಿಧನ

0

ನಡ: ಗ್ರಾಮದ ಬಿಲ್ಲವ ಸಂಘದ ಹಿರಿಯ ಸದಸ್ಯ ಸೇಸಪ್ಪ ಪೂಜಾರಿ ಹೊಕ್ಕಿಲ (74ವ) ಅವರು ಆ.29ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಕಮಲ, ಮಕ್ಕಳಾದ ಪ್ರವೀಣ್ ಪೂಜಾರಿ, ಶಶಿ, ಸವಿತಾ ಮತ್ತು ಸೌಮ್ಯ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here