ಮಾಸ್ಕ್ ಮ್ಯಾನ್ ಬಂಧನದ ನಂತರ ಆತನ ಹಳೆ, ಹೊಸ ಫೋಟೋ ವೈರಲ್

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದಿರುವ ಮುಸುಕುಧಾರಿಯನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೆ ಆತನ ಹೆಸರು ಚಿನ್ನಯ್ಯ ಎಂದು ಬಹಿರಂಗವಾಗಿದೆ. ಜೊತೆಗೆ ಆತನ ಹಳೆ ಮತ್ತು ಹೊಸ ಫೋಟೋ ವೈರಲ್ ಆಗಿದೆ.

LEAVE A REPLY

Please enter your comment!
Please enter your name here