
ಶಿಶಿಲ: ಆ.17ರಂದು ಶಾಸಕ ಹರೀಶ್ ಪೂಂಜ ಹುಟ್ಟುಹಬ್ಬ ಆಚರಣೆ ಅಭಿಮಾನಿ ವಲಯದಲ್ಲಿ ನಡೆದಿದ್ದು, ಆ ಪ್ರಯುಕ್ತ ಶಿಶಿಲ ಹರೀಶ್ ಪೂಂಜ ಅಭಿಮಾನಿ ಬಳಗದಿಂದ ಗ್ರಾಮದ ಎಲ್ಲಾ ಶಾಲಾ ಮಕ್ಕಳಿಗೆ ಉಚಿತವಾಗಿ ಪೆನ್ ವಿತರಿಸಿದರು. ಅಭಿಮಾನಿ ಬಳಗದ ಗ್ರಾಮ ಪಂಚಾಯತ್ ಅಧ್ಯಕ್ಷ ಸುಧೀನ್ ಡಿ., ಕರುಣಾಕರ ಶಿಶಿಲ, ಶೀನಪ್ಪ ಮುಚ್ಚಿರಡ್ಕ, ಲಕ್ಷ್ಮೀ ಕಾಂತ್ ಅಮ್ಮುಡಂಗೆ, ರಾಧಾಕೃಷ್ಣ ಗೌಡ ಗುತ್ತು ಉಪಸ್ಥಿತರಿದ್ದರು.