
ಶಿಶಿಲ: ಒಟ್ಲ ಗರಡಿಯಲ್ಲಿ ಸಂಕ್ರಮಣ ಪೂಜೆಯ ನಿಮಿತ್ತ ಶಾಸಕ ಹರೀಶ್ ಪೂಂಜರು ಆಗಮಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಅಪಘಾತಗೊಳ್ಳಗಾದ ಉದಯ ಪೂಜಾರಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಅಶೋಕ್ ಒಟ್ಲ, ಸಂದೀಪ್ ಅಮ್ಮುಡಂಗೆ, ಕರುಣಾಕರ ಶಿಶಿಲ, ರಾಧಾಕೃಷ್ಣಗುತ್ತು, ಸುಬ್ರಾಯ ಗೌಡ, ಬೂತ್ ಅಧ್ಯಕ್ಷರು, ಕಾರ್ಯದರ್ಶಿ, ಕಾರ್ಯಕರ್ತರು ಜೊತೆಗಿದ್ದರು.