ಧರ್ಮಸ್ಥಳ: ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣ: 10ನೇ ದಿನದ ಶೋಧ ಕಾರ್ಯಾಚರಣೆ: ಎಸ್ಐಟಿ ಕಚೇರಿಗೆ ಇನ್ನೂ ಆಗಮಿಸದ ಸಾಕ್ಷಿ ದೂರುದಾರ

0

ಧರ್ಮಸ್ಥಳ: ಠಾಣಾ ವ್ಯಾಪ್ತಿಯಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.7ರಂದು 10ನೇ ದಿನದ ಶೋಧ ಕಾರ್ಯಾಚರಣೆ ನಡೆಯಲಿದೆ. ಈಗಾಗಲೇ ಎಸ್ಐಟಿ ಕಚೇರಿಯಲ್ಲಿರುವ ಎಸ್.ಪಿ ಜಿತೇಂದ್ರ ದಯಾಮಾ, ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಮತ್ತು ಇತರ ಅಧಿಕಾರಿಗಳು. ತನಿಖೆಯ ವೇಳೆ ಪ್ರತಿದಿನ 10:30 ರಿಂದ 11 ಗಂಟೆಯೊಳಗೆ ಬರ್ತಿದ್ದ ದೂರುದಾ,. ದೂರುದಾರನನ್ನು ಕರೆದುಕೊಂಡು ಬರುತ್ತಿದ್ದ ವಕೀಲರ‌ ತಂಡ. ಆದ್ರೆ ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಇನ್ನು ಆಗಮಿಸದ ಸಾಕ್ಷಿ ದೂರುದಾರ.

LEAVE A REPLY

Please enter your comment!
Please enter your name here