ಬೆಳಾಲು: ಉರೆಜ್ಜ ನಾಗ ಬನದಲ್ಲಿ ಹಾಲಾಭಿಷೇಕ July 29, 2025 0 FacebookTwitterWhatsApp ಬೆಳಾಲು: ಉರೆಜ್ಜ ಶಿವಪ್ಪ ಗೌಡರ ಮನೆಯ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲಾಭಿಷೇಕ, ವಿಶೇಷ ಪೂಜೆ ಪಾರಳ ಶಿವ ಕುಮಾರ್ ಬಾರಿತ್ತಾಯರ ನೇತೃತ್ವದಲ್ಲಿ ನಡೆಯಿತು.