ಶಾಂಭವಿ ಬಳಂಜ ನಿಧನ July 14, 2025 0 FacebookTwitterWhatsApp ಬಳಂಜ: ಗ್ರಾಮದ ಬೊಂಟ್ರೋಟ್ಟು ಗುತ್ತು ಮನೆತನದ ಗಣೇಶ್ ಪೂಜಾರಿ ಅವರ ಪತ್ನಿ ಶಾಂಭವಿ (48 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಮನೆಯಲ್ಲಿ ಜು. 13ರಂದು ರಾತ್ರಿ ನಿಧನರಾದರು.ಮೃತರು ಪತಿ ಗಣೇಶ್ ಪೂಜಾರಿ, ಗಂಡು ಮಕ್ಕಳನ್ನು ಅಗಲಿದ್ದಾರೆ.