ವೇಣೂರು: ಎಸ್.ಎನ್. ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಸುಮುಖ ಮೆಡಿಕಲ್ಸ್ ಜು.12ರಂದು ಶುಭಾರಂಭಗೊಂಡಿತು. ಮಹೇಶ್ ಭಟ್ ಮಿಯಂದೂರು, ಡಾ. ಶಾಂತಿ ಪ್ರಸಾದ್, ಡಾ. ಜಗದೀಶ್ ಚೌಟ, ಡಾ. ಸಂತೋಷ ರೇಗೋ ದೀಪ ಪ್ರಜ್ವಲಿಸಿದರು.ಕೃಷ್ಣ ಭಟ್ ಕಾಂತಾಜೆ, ಪ್ರಶಾಂತ್ ಕುಮಾರ್ ಕರುಮುಗೇರ್, ಎಚ್. ಮಹಮ್ಮದ್, ಉದ್ಯಮಿ ಭಾಸ್ಕರ ಪೈ, ಗುರುವಾಯನಕೆರೆ ಸಾಯಿ ಮೆಡಿಕಲ್ಸ್ ಸುದೀಪ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ಮಾಲಕ ಸುಜಾನ್ ಎನ್., ಸುರೇಶ್ ಪೂಜಾರಿ, ಸುಮತಿ ಎಸ್. ಪೂಜಾರಿ, ಶೋಧನ್ ಎನ್. ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.