ಚಾರ್ಮಾಡಿ: ಜು.6ರಂದು ಶ್ರೀ ಕ್ಷೇತ್ರ ಮತ್ತೂರು ಪಂಚಲಿಗೇಶ್ವರ ದೇವಸ್ಥಾನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವ ನೂತನ ಸಮಿತಿ ರಚನೆ ನಡೆಸಲಾಯಿತು. ಅಧ್ಯಕ್ಷರಾಗಿ ಪವನ್ ಕುಮಾರ್ ಲಕ್ಷ್ಮಿನಿವಾಸ ಚಾರ್ಮಾಡಿ, ಉಪಾಧ್ಯಕ್ಷರಾಗಿ ಸುಧೀರ್ ರಥಬೀದಿ, ಕಾರ್ಯದರ್ಶಿಯಾಗಿ ದಿವಿನೇಶ್ ಮೈಕನ್ ಆಯ್ಕೆಯಾದರು. ಸಭೆಯಲ್ಲಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಮೋಕ್ತೆಸರ ಪ್ರಕಾಶ್ ಹೊಸಮಠ ಅವರು ಉಪಸ್ಥಿತರಿದ್ದರು.