ಗುರುವಾಯನಕೆರೆ: ವಿಜಯ ರತ್ನ ಪ್ರಶಸ್ತಿ ಪುರಸ್ಕೃತ ಎಕ್ಷೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರಿಗೆ ಕೆ.ಎಸ್.ಎಂ.ಸಿ.ಎ ಯಿಂದ ಸನ್ಮಾನ ಕಾರ್ಯಕ್ರಮ ಜು. 1ರಂದು ನಡೆಯಿತು.


ಕೆ.ಎಸ್.ಎಂ.ಸಿ.ಎ ಉಜಿರೆ ಘಟಕ ನಿರ್ದೇಶಕ ಫಾ. ಮ್ಯಾತು ಅಂಬಾಟ್, ಕ್ರೈಸ್ಟ್ ಅಕೇಡೆಮಿ ಪ್ರಾಂಶುಪಾಲ ಫಾ.ಜೋರ್ಜ್ ಪುದಿಯಡತ್, ಕೆ.ಎಸ್.ಎಂ.ಸಿ.ಎ ಸೆಂಟ್ರಲ್ ಸಮಿತಿ ಪಿ.ಆರ್.ಓ.ಪಿ.ಸಿ ಸೆಬಾಸ್ಟಿಯನ್, ಉಜಿರೆ ಘಟಕ ಅಧ್ಯಕ್ಷ ಜೋಬಿ ಮೂಲವಾನ್, ಕಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಕಾರ್ಯದರ್ಶಿ ಜೈಸನ್ ಪಟ್ಟೆರಿಲ್, ಕಥೊಲಿಕ್ ಕಾಂಗ್ರೆಸ್ ಗ್ಲೋಬಲ್ ಯೂತ್ ಕೌನ್ಸಿಲ್ ಕೊರ್ಡಿನೆಟ್ ರೋಬಿನ್ ಒಡಂಪಾಲ್ಲಿಲ್, ಸದಸ್ಯರು ಜೇಮ್ಸ್ ನೆಲ್ಲಿ ಕುನ್ನೇಲ್, ಸನ್ನಿ ಬೆಳಾಲು ಉಪಸ್ಥಿತರಿದ್ದರು.