ಬೆಳ್ತಂಗಡಿ: ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ ಇಲ್ಲಿಯ 2025-26ನೇ ಸಾಲಿನ ನೂತನ ಮಂತ್ರಿಮಂಡಲ ರಚನೆಯಾಗಿದ್ದು, ಶಾಲಾ ನಾಯಕಿಯಾಗಿ ಮನೀಷ ಎಂ. ಎನ್. 10ನೇ ತರಗತಿ, ಉಪನಾಯಕನಾಗಿ ಮಾ. ಅಂಕಿತ್ ಶೆಟ್ಟಿ 9ನೇ ತರಗತಿ ಸ್ಪೀಕರ್ ಮಾ. ಅಭಿಲಾಷ್ 10ನೇ ತರಗತಿ, ಡೆಪ್ಯೂಟಿ ಸ್ಪೀಕರ್ ಚರಿತ್ರ 10ನೇ ತರಗತಿ, ಗೃಹ ಮಂತ್ರಿ ಪ್ರತಿಶ್ ಎಸ್. ಶೆಟ್ಟಿ 10ನೇ ತರಗತಿ, ಡೆಪ್ಯೂಟಿ ಗೃಹ ಮಂತ್ರಿ ಮಾ. ಗೌತಮ್ ವೈ. 9ನೇ ತರಗತಿ, ಶಿಕ್ಷಣ ಮಂತ್ರಿ ಕುಶನ್ ಪಿ. 10ನೇ ತರಗತಿ, ಆರೋಗ್ಯ ಮಂತ್ರಿ ಭೂಮಿಕ ಆರ್. ಎಸ್. 10ನೇ ತರಗತಿ, ಕ್ರೀಡಾ ಮಂತ್ರಿ ಪ್ರಜ್ವಲ್ ಎಸ್. ಪಿ. 10ನೇ ತರಗತಿ, ಸಾಂಸ್ಕೃತಿಕ ಮಂತ್ರಿ ಪ್ರಾಪ್ತಿ 10ನೇ ತರಗತಿ, ಕೃಷಿ ಮಂತ್ರಿ ಪ್ರತೀಕ್ 10ನೇ ತರಗತಿ, ಶಿಸ್ತು ಮಂತ್ರಿ ನಿತಿಜ್ ಜೆ. ಪೂಜಾರಿ 10ನೇ ತರಗತಿ, ಗ್ರಂಥಾಲಯ ಮಂತ್ರಿ ನೀಪ್ತ ಅಡ್ಕರ್ 10ನೇ ತರಗತಿ, ವಿರೋಧ ಪಕ್ಷದ ನಾಯಕ ಶ್ರವಣ್ ಶೆಟ್ಟಿ 10ನೇ ತರಗತಿ ಆಯ್ಕೆಯಾಗಿರುತ್ತಾರೆ.