ಬೆಳಾಲು: ಚೆನ್ನಪ್ಪ ಪೂಜಾರಿ ನಿಧನ June 17, 2025 0 FacebookTwitterWhatsApp ಬೆಳಾಲು: ಗ್ರಾಮದ ಮಾಯ ಮಂಜನೊಟ್ಟು ಚೆನ್ನಪ್ಪ ಪೂಜಾರಿ(65ವರ್ಷ ) ಜೂ. 16ರಂದು ಅಲ್ಪಕಾಲದ ಅಸೌಖ್ಯ ದಿಂದ ನಿಧನರಾದರು. ಮೃತರು ಮೂಲತಃ ಹಿರೇಬೈಲು ನಿವಾಸಿ, ಮೃತರು ಪತ್ನಿ ಸರೋಜಿನಿ ಅವರನ್ನು ಅಗಲಿದ್ದಾರೆ.