ಶಿಬಾಜೆ: ಅಜಿರಡ್ಕದಲ್ಲಿ ಕಾಡಾನೆ ದಾಳಿ-ಕೃಷಿ ನಾಶ June 17, 2025 0 FacebookTwitterWhatsApp ಶಿಬಾಜೆ: ಗ್ರಾಮದ ಅಜಿರಡ್ಕ ನಿವಾಸಿ ಶ್ರೀಧರ್ ರಾವ್ ರವರ ತೋಟಕ್ಕೆ ಜೂ.16ರಂದು ತಡರಾತ್ರಿ ಕಾಡಾನೆ ಲಗ್ಗೆ ಇಟ್ಟಿದ್ದು, ಅಪಾರ ಕೃಷಿ ನಾಶ ಮಾಡಿದೆ. ಇವರ ತೋಟಕ್ಕೆ ಈ ವರ್ಷದಲ್ಲಿ 7ರಿಂದ 8ಬಾರಿ ದಾಳಿ ಮಾಡಿದೆ ಎಂದು ಶ್ರೀಧರ್ ರಾವ್ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ. RELATED ARTICLESMORE FROM AUTHOR ಉಜಿರೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ನವೀಕೃತ ಸುಧಾರಿತ ಪ್ರಯೋಗಾಲಯ ವಿಭಾಗ ಉದ್ಘಾಟನೆ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠದಿಂದ ಮನಶ್ರೀಗೆ ಅಭಿನಂದನೆ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ