ಮಾಚಾರು ನಿವಾಸಿ ಜಾನಕಿ ನಿಧನ

0

ಉಜಿರೆ: ಗ್ರಾಮದ ಮಾಚಾರು ನಿವಾಸಿ ಜಾನಕಿ (70 ವರ್ಷ) ಜೂ.10ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಸಾಂತಪ್ಪ ಗೌಡ, ಮಕ್ಕಳಾದ ವಿನೋದ, ಕೃಷ್ಣಪ್ಪ, ವನಿತಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here